ಮುಂದಿನ ವಾರ ಮಹಾರಾಷ್ಟ್ರದಲ್ಲಿ ಜಿಮ್​, ಸಲೂನ್​ ಓಪನ್​: ಸಚಿವ ಅಸ್ಲಂ ಶೇಖ್​ - ಸಲೂನ್​ ಓಪನ್

🎬 Watch Now: Feature Video

thumbnail

By

Published : Jun 25, 2020, 5:38 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಈಗಾಗಲೇ ಲಕ್ಷಾಂತರ ಜನರಿಗೆ ಸೋಂಕು ತಗುಲಿದೆ. ಇದರ ಮಧ್ಯೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಂದಿನ ವಾರ ಜಿಮ್​ ಹಾಗೂ ಸಲೂನ್​ ಓಪನ್​ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಅಸ್ಲಂ ಶೇಖ್​ ತಿಳಿಸಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಮಾರ್ಗಸೂಚಿ ಹೊರಡಿಸಲಾಗುವುದು ಎಂದಿರುವ ಅವರು, ಸಾರ್ವಜನಿಕ ಸಮಾರಂಭ ನಡೆಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.