ಬಸವಣ್ಣನವರ ವಚನ ಪಠಿಸಿ ಕೇಂದ್ರದ ನೀತಿ ಖಂಡಿಸಿದ ಜಿಸಿ ಚಂದ್ರಶೇಖರ್ - ಕೇಂದ್ರ ಸರ್ಕಾರ ನೀತಿ
🎬 Watch Now: Feature Video
ನವದೆಹಲಿ: ಕೇಂದ್ರ ಸರ್ಕಾರದಿಂದ ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಪದೇ ಪದೇ ನಡೆಯುತ್ತಿರುವ ಮಲತಾಯಿ ದೋರಣೆ ಬಗ್ಗೆ ಇಂದು ಬಜೆಟ್ ಚರ್ಚೆಯಲ್ಲಿ ಸದಸ್ಯ ಜಿ.ಸಿ ಚಂದ್ರಶೇಖರ್ ಮಾತನಾಡಿ ಕೇಂದ್ರದ ನೀತಿಯ ವಿರುದ್ಧ ಧ್ವನಿಎತ್ತಿದರು. ಸುಮಾರು ವರ್ಷಗಳಿಂದ ಬಗೆಹರಿಯದೆ ಉಳಿದಿರುವ IBPS ಸಮಸ್ಯೆಯನ್ನು ಬಗೆಹರಿಸುವಂತೆ ಮಾನ್ಯ ಸಚಿವರಿಗೆ ಜ್ಞಾನಜ್ಯೋತಿ ಬಸವಣ್ಣನವರ ವಚನದ ಮೂಲಕ ಸಂಸದರಾದ ಚಂದ್ರಶೇಖರ್ ಆಗ್ರಹಿಸಿದ್ದಾರೆ.