ಹರ್ದೋಯಿ ಜಿಲ್ಲೆಯಲ್ಲಿ ಪ್ರತಿ ಸಂಜೆ ನಡೆಯುತ್ತದೆ ಗಾಂಧಿ ಭಜನೆ...! - ಹರ್ದೋಯಿ ಜಿಲ್ಲೆಯ ಗಾಂಧಿ ಭವನ

🎬 Watch Now: Feature Video

thumbnail

By

Published : Sep 20, 2019, 4:59 AM IST

ಹರ್ದೋಯಿ ಜಿಲ್ಲೆಯ ಗಾಂಧಿ ಭವನದಲ್ಲಿ ಕಳೆದ ಆರು ವರ್ಷದಿಂದಲೂ 'ಗಾಂಧಿ ಭಜನ್​ ಸಂಧ್ಯಾ' ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರತಿನಿತ್ಯ ಸಂಜೆ 5:30ಕ್ಕೆ ಗಾಂಧಿವಾದಿಗಳು ಇಲ್ಲಿ ಬಂದು ಸೇರುತ್ತಾರೆ. ಗಾಂಧೀಜಿಗೆ ಇಷ್ಟವಾದ ಹಾಡುಗಳನ್ನು ಹಾಡುತ್ತಾರೆ. ಎಲ್ಲ ಧರ್ಮದ ಉಪದೇಶ ಸಾರವನ್ನೂ ಓದಿ, ಸರ್ವಧರ್ಮದ ಉಪದೇಶವನ್ನು ಜಗತ್ತಿಗೆ ಸಾರಲಾಗುತ್ತದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.