ಕಂಪನಿಯಲ್ಲಿ ಕಾಣಿಸಿಕೊಂಡ ಭಾರೀ ಬೆಂಕಿ... ಆಕಾಶದೆತ್ತರಕ್ಕೆ ಜ್ವಾಲೆ! - ರೋಹಾ ಎಂಐಡಿಸಿಯ ಸುದರ್ಶನ್ ಎಂಬ ಕಂಪನಿಯಲ್ಲಿ ಭಾರೀ ಬೆಂಕಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9517585-thumbnail-3x2-nin.jpg)
ಮಹಾರಾಷ್ಟ್ರ: ರೋಹಾ ಎಂಐಡಿಸಿಯ ಸುದರ್ಶನ್ ಎಂಬ ಕಂಪನಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿಯ ಚಿಲುಮೆ ಆಕಾಶದೆತ್ತರಕ್ಕೆ ಹಾರಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.