'ಫೋಟೋ ಎದೆಗಪ್ಪಿಕೊಂಡು ಮಗಳೇ ಇವತ್ತು ನಿನಗೆ ನ್ಯಾಯ ಸಿಕ್ತು ಎಂದೆ' - 2012ರ ದೆಹಲಿ ಸಾಮೂಹಿಕ ಅತ್ಯಾಚಾರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6473982-thumbnail-3x2-wddfd.jpg)
ನವದೆಹಲಿ: ದೆಹಲಿಯಲ್ಲಿ ಏಳು ವರ್ಷಗಳ ಹಿಂದೆ ನಡೆದಿದ್ದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿಗಳಿಗೆ ಇಂದು ಮುಂಜಾವು ಗಲ್ಲುಶಿಕ್ಷೆ ಜಾರಿಯಾಗಿದೆ. ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗುತ್ತಿದ್ದಂತೆ ಮಾತನಾಡಿರುವ ನಿರ್ಭಯಾ ತಾಯಿ ಇಂದು ನನ್ನ ಮಗಳಿಗೆ ನ್ಯಾಯ ಸಿಕ್ಕಿದ್ದು, ನಮಗೆ ತೃಪ್ತಿ ನೀಡಿದೆ ಎಂದಿದ್ದಾರೆ.
Last Updated : Mar 20, 2020, 8:38 AM IST