ಚಿಂತಿಸ್ಬೇಡಾ ನಿನ್‌ ಬದ್ಲು ನಾನೇ ರೋಜಾ ಇರುವೆ.. ಡ್ರೈವರ್‌ಗಾಗಿ ಹಿಂದೂ ಅರಣ್ಯಾಧಿಕಾರಿ ಉಪವಾಸ!

By

Published : Jun 2, 2019, 6:55 PM IST

thumbnail

ಈಶ್ವರ-ಅಲ್ಲಾಹು ಎಲ್ಲ ಒಂದೇ ಕಣ್ರೀ.. ಬರೀ ಹೆಸರಿಗಷ್ಟೇ ಬೇರೆ ಬೇರೆ. ಅದಕ್ಕೆ ಅಮೆರಿಕಾದ 28ನೇ ಅಧ್ಯಕ್ಷ ವುಡ್‌ರೌ ವಿಲ್ಸನ್‌ 'ಧರ್ಮವು ಮಾನವ ಸೇವೆಗಿಂತಲೂ ದೊಡ್ಡದಲ್ಲ' ಅಂದಿದ್ದರು. ಅದೇ ಮಾತನ್ನ ಇಲ್ಲೊಬ್ಬ ಅರಣ್ಯ ಸಂರಕ್ಷಣಾಧಿಕಾರಿ ನಿಜವಾಗಿಸ್ತಿದ್ದಾರೆ. ತನ್ನ ವಾಹನ ಓಡಿಸುವ ಮುಸ್ಲಿಂ ಡ್ರೈವರ್‌ ಬದಲು ತಾವೇ ರಂಜಾನ್‌ ತಿಂಗಳಲ್ಲಿ ಉಪವಾಸ ಮಾಡ್ತಿದ್ದಾರೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.