ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ರಜಿನಿಕಾಂತ್ ಅಭಿಮಾನಿಗಳು - Tamil Nadu elections

🎬 Watch Now: Feature Video

thumbnail

By

Published : Dec 3, 2020, 4:37 PM IST

ತಿರುಚಿರಪ್ಪಲ್ಲಿ (ತಮಿಳುನಾಡು): ಡಿಸೆಂಬರ್​ 31ಕ್ಕೆ ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿ, ಜನವರಿಯಲ್ಲಿ ಪಕ್ಷಕ್ಕೆ ಚಾಲನೆ ನೀಡುವುದಾಗಿ ಇಂದು ತಮಿಳು ಚಿತ್ರರಂಗದ ಸೂಪರ್​​ಸ್ಟಾರ್ ರಜಿನಿಕಾಂತ್ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಜಿನಿ ಅಭಿಮಾನಿಗಳು ತಿರುಚಿರಪ್ಪಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.