ಸಮರಾಭ್ಯಾಸ ಕಲಿಕೆಯ ಅನುಭವ ಹೆಚ್ಚಿಸುತ್ತೆ.. ರಫೇಲ್ ಫೈಟರ್ ಜೆಟ್ ಪೈಲಟ್‌ಗಳ ಸಂದರ್ಶನ: ವಿಡಿಯೋ - ರಫೇಲ್ ಫೈಟರ್ ಜೆಟ್
🎬 Watch Now: Feature Video

ಜೋಧ್‌ಪುರ್ (ರಾಜಸ್ತಾನ): ಭಾರತ ಮತ್ತು ಫ್ರಾನ್ಸ್ ವಾಯುಪಡೆಗಳ ರಫೇಲ್ ಫೈಟರ್ ಜೆಟ್‌ಗಳು ತಮ್ಮ ಕಾರ್ಯಾಚರಣೆಯ ಸಮನ್ವತೆಯನ್ನು ಇನ್ನಷ್ಟು ಹೆಚ್ಚಿಸಲು ಜೋಧ್‌ಪುರ್‌ನಲ್ಲಿ ಡಸರ್ಟ್ ನೈಟ್-21 ಸಮರಾಭ್ಯಾಸ ನಡೆಸುತ್ತಿವೆ. 3ನೇ ದಿನವಾದ ಇಂದೂ ಕೂಡ ಸಮರಾಭ್ಯಾಸದ ಮೂಲಕ ತಮ್ಮ ಶಕ್ತಿ ಪ್ರದರ್ಶನ ನೀಡುತ್ತಿವೆ. ಭಾರತ ಮತ್ತು ಫ್ರಾನ್ಸ್ ವಾಯುಪಡೆಗಳ ಸಮರಾಭ್ಯಾಸ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಪೈಲಟ್‌ಗಳು, ಇದೊಂದು ಕಲಿಕೆಯ ಅನುಭವ ಎಂದು ಕರೆದಿದ್ದಾರೆ. ಇದೇ ವೇಳೆ ತಾಂತ್ರಿಕ ಅಂಶಗಳನ್ನು ವಿನಿಮಯ ಮಾಡಿಕೊಂಡರಲ್ಲದೆ, ಪರಸ್ಪರರ ಸಹಕಾರವನ್ನು ಶ್ಲಾಘಿಸಿದರು.
Last Updated : Jan 24, 2021, 5:06 PM IST