ಪಕ್ಷದಲ್ಲಿ ನಾನು ಒಬ್ಬಂಟಿಯಾಗಿಲ್ಲ, ಎಲ್ಲರೂ ಒಟ್ಟಿಗಿದ್ದೇವೆ: ಕೆಪಿಸಿಸಿ ನೂತನ ಸಾರಥಿಯ ಮೊದಲ ಮಾತು - ಮಾಜಿ ಸಚಿವ ಡಿ.ಕೆ.ಶಿವಕುಮಾರ್

🎬 Watch Now: Feature Video

thumbnail

By

Published : Mar 11, 2020, 6:44 PM IST

ಬಹಳಷ್ಟು ಹಗ್ಗಜಗ್ಗಾಟದ ನಡುವೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಹೈಕಮಾಂಡ್ ಆಯ್ಕೆ ಮಾಡಿದೆ. ಈ ಮೂಲಕ ಬಹಳ ದಿನಗಳಿಂದ ಮಹತ್ವದ ಹುದ್ದೆಗಾಗಿ ನಡೆಯುತ್ತಿದ್ದ ತೆರೆಮರೆಯ ಆಟ ಕೊನೆಗೊಂಡಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಮಾತನಾಡಿರುವ ಡಿ.ಕೆ.ಶಿವಕುಮಾರ್​, ಪಕ್ಷದಲ್ಲಿ ನಾನು ಒಬ್ಬಂಟಿಯಾಗಿಲ್ಲ, ನಾವೆಲ್ಲರೂ ಒಟ್ಟಿಗೆ ಇದ್ದೇವೆ, ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳುತ್ತಾ ಒಗ್ಗಟ್ಟಿನ ಮಂತ್ರ ಜಪಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.