150ನೇ ಗಾಂಧಿ ಜಯಂತಿ ನಿಮಿತ್ತ ವಿಶೇಷ ಗೀತ ನಮನ: ವಿಡಿಯೋ! - ಗಾಂಧೀಜಿ 151ನೇ ಜನ್ಮದಿನ
🎬 Watch Now: Feature Video
‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150 ನೇ ಜನ್ಮದಿನಾಚರಣೆ ವೇಳೆ ಈಟಿವಿ ಭಾರತ ದೇಶದ ವಿವಿಧ ಭಾಷೆಯ ಮಹಾನ್ ಗಾಯಕರಿಂದ ವೈಷ್ಣವ ಜನತೋ ಗೀತೆಯನ್ನ ಹಾಡಿಸಿ ಕಳೆದ ವರ್ಷ ಅಕ್ಟೋಬರ್ 2ರಂದು ಲೋಕಾಪರ್ಣೆಗೊಳಿಸಿತ್ತು. ಈ ಗೀತೆಯನ್ನ ಕೇಳಿದ್ದ ಪ್ರಧಾನಿ ನರೇಂದ್ರ ಮೋದಿ ಸಹಿತ ದೇಶದ ಗಣ್ಯರು ಈಟಿವಿ ಭಾರತ ಕಾರ್ಯ ಹಾಗೂ ಈನಾಡು ಸಮೂಹ ಸಂಸ್ಥೆಯ ಮುಖ್ಯಸ್ಥ ರಾಮೋಜಿ ರಾವ್ ಅವರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.