ಗಾಂಧೀಜಿ @150: ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ವೈಷ್ಣವ ಜನತೋ..ಇದು ಈಟಿವಿ ಭಾರತ ವಿಶೇಷ - ನರಸಿನ್ಹ ಮೆಹ್ತಾ
🎬 Watch Now: Feature Video
ನಾಳೆ ಅಕ್ಟೋಬರ್ 2, ಮಹಾತ್ಮ ಗಾಂಧೀಜಿ ಅವರ 150 ನೇ ಜನ್ಮದಿನ. ಇಡೀ ರಾಷ್ಟ್ರವೇ ಬಾಪೂಜಿಯ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ನಾಳೆಗಾಗಿ ಎದುರು ನೋಡುತ್ತಿದೆ. ಇದೇ ಸಂಭ್ರಮದಲ್ಲಿ ಈ ಟಿವಿ ಭಾರತ್ ಮಹಾತ್ಮನ ಜನ್ಮದಿನವನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸುತ್ತಿದೆ.
Last Updated : Oct 2, 2019, 6:44 AM IST