ಈಟಿವಿ ಸಂಸ್ಥೆಯಿಂದ ಮಕ್ಕಳಿಗಾಗಿ ಹೊಸ ಕನ್ನಡ ಚಾನಲ್​: ನಿಮ್ಮ ಮನೆಯಂಗಳಕ್ಕೆ 'ಈಟಿವಿ ಬಾಲ ಭಾರತ' - ರಾಮೋಜಿ ರಾವ್​,

🎬 Watch Now: Feature Video

thumbnail

By

Published : Apr 27, 2021, 9:33 PM IST

ಹೈದರಾಬಾದ್​ ಮೂಲದ ಈ ಜನಜನಿತ ಮಾಧ್ಯಮ ಸಂಸ್ಥೆಯ ಯಶಸ್ಸಿಗೆ ಈಗ ಮತ್ತೊಂದು ಗರಿ ಮೂಡಿದೆ. ಮಕ್ಕಳ ಕಾರ್ಟೂನ್​ ವಾಹಿನಿ ನಿಮ್ಮ ಮನೆಗೇ ಬಂದಿದೆ. ರಜಾ ದಿನಗಳಲ್ಲಿ ಬೇಸರ ಆಗಬಾರದು ಎಂಬ ಉದ್ದೇಶದಿಂದ 'ಈಟಿವಿ ಬಾಲ ಭಾರತ' ಮಕ್ಕಳನ್ನು ರಂಜಿಸಲು ಇಂದಿನಿಂದ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಈ ಚಾನಲ್​ ಮನರಂಜನೆಯ ಜೊತೆಗೆ ಜ್ಞಾನವನ್ನೂ ಪಸರಿಸಲಿದೆ. ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ 'ಈಟಿವಿ ಬಾಲ ಭಾರತ' ವಾಹಿನಿಗಳು ಏಕಕಾಲಕ್ಕೆ ಲೋಕಾರ್ಪಣೆಯಾಗಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.