ವಿಮಾನ ಹೊತ್ತೊಯ್ಯುತ್ತಿದ್ದ ಟ್ರಕ್ ಬ್ರಿಡ್ಜ್ ಅಡಿ ಸಿಲುಕಿದಾಗ... ವಿಡಿಯೋ! - ವಿಮಾನದ ರೆಕ್ಕೆ ಬ್ರಿಡ್ಜ್ನಲ್ಲಿ ಸಿಲುಕಿ
🎬 Watch Now: Feature Video

ದುರ್ಗಾಪುರ: ವಿಮಾನ ಹೊತ್ತೊಯ್ಯುತ್ತಿದ್ದ ಟ್ರಕ್ವೊಂದು ಬ್ರಿಡ್ಜ್ ಅಡಿ ಸಿಲುಕಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ನಡೆದಿದೆ. ನಗರದ ರಾಷ್ಟ್ರೀಯ ಹೆದ್ದಾರಿ-2ರಲ್ಲಿ ಈ ಘಟನೆ ನಡೆದಿದೆ. ರಿಪೇರಿಗೆ ಬಂದು ಹಾಳಾಗಿದ್ದ ವಿಮಾನವನ್ನು ಟ್ರಕ್ ಹೊತ್ತು ಸಾಗುವಾಗ ಏಕಾಏಕಿ ಬ್ರಿಡ್ಜ್ನಲ್ಲಿ ಸಿಲುಕೊಂಡಿರುವ ಕಾರಣ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.