Watch:ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ನದಿ, ತುಂಡು ಭೂಮಿಯಲ್ಲಿ ಸಿಲುಕಿದ ಗಜರಾಜ - ನೈನಿತಾಲ್ ಜಿಲ್ಲೆ
🎬 Watch Now: Feature Video
ಉತ್ತರಾಖಂಡ: ಭೀಕರ ಪ್ರವಾಹಕ್ಕೆ ಉತ್ತರಾಖಂಡ ನಲುಗಿ ಹೋಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಮಳೆ ಅವಾಂತರಕ್ಕೆ ಇಲ್ಲಿಯವರೆಗೆ 11ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ನೈನಿತಾಲ್ ಜಿಲ್ಲೆಯಲ್ಲಿ ಗೌಲಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಕಾಡಾನೆಯೊಂದು ತುಂಡು ಭೂಮಿಯಲ್ಲಿ ಸಿಲುಕಿಕೊಂಡಿರುವ ದೃಶ್ಯ ಜೊರೆತಿದೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಗೆ ಅರಣ್ಯದ ಕಡೆಗೆ ಹೋಗುವ ಮಾರ್ಗ ತೋರಿಸಿದ್ದಾರೆ.