WATCH: ಶಿವರಾತ್ರಿ ಆಚರಣೆ ವೇಳೆ ವೇಳೆ ದಾಂಧಲೆ ಮಾಡಿದ 'ಗಜಾನನ' - ಬಿಹಾರದ ಸುದ್ದಿ
🎬 Watch Now: Feature Video

ಶಿವರಾತ್ರಿ ಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದ ಆನೆಯೊಂದು ದಾಂಧಲೆ ಸೃಷ್ಟಿಸಿದ ಘಟನೆ ಬಿಹಾರದ ಶಿವನ್ ಜಿಲ್ಲೆಯ ಮಹಾರಾಹಜಗಂಜ್ನಲ್ಲಿ ನಡೆದಿದೆ. ಸಮಾರಂಭದ ವೇಳೆ ಸಾಕಷ್ಟು ಮಂದಿ ಭಾಗವಹಿಸಿದ್ದು, ಹಠಾತ್ತಾಗಿ ಆನೆ ವಾಹನವೊಂದನ್ನು ಕೆಳಗುರುಳಿಸಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ನಂತರ ಮಾವುತ ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಸಫಲನಾಗಿದ್ದಾನೆ.