ದಟ್ಟಾರಣ್ಯದಲ್ಲಿ ಭರ್ಜರಿ ಬೇಟೆ: ಪ್ರಾಣಿಯನ್ನ ಹಂಚಿ ತಿಂದ ಎಂಟು ಸಿಂಹಗಳು! ವಿಡಿಯೋ ವೈರಲ್ - ಅಮ್ರೇಲಿ ಎಂಟು ಸಿಂಹ ಸುದ್ದಿ
🎬 Watch Now: Feature Video

ಗುಜರಾತ್ನ ಅಮ್ರೆಲಿಯ ಲಪ್ಲಾ ಬೆಟ್ಟದಲ್ಲಿ ಸಿಂಹಗಳು ನಡುಕ ಹುಟ್ಟಿಸಿವೆ. ಕಾಡಿನಲ್ಲಿ ಈ ಸಿಂಹಗಳು ಪ್ರಾಣಿಯೊಂದನ್ನು ಬೇಟೆಯಾಡಿವೆ. ಬೇಟೆಯಾಡಿದ ಪ್ರಾಣಿಯನ್ನು ಸಮಾನವಾಗಿ ಎಂಟು ಸಿಂಹಗಳು ಹಂಚಿಕೊಂಡು ತಿನ್ನುತ್ತಿರುವ ದೃಶ್ಯ ಎಂಥವರ ಎದೆಯೂ ಝಲ್ ಅನ್ನಿಸುವಂತಿದೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದ್ದು, ನೋಡುಗರು ಹೌಹಾರುತ್ತಿದ್ದಾರೆ.