ಸ್ಮಶಾನದಲ್ಲಿ ಜಾಗವಿಲ್ಲದೇ​ ಪಾರ್ಕಿಂಗ್ ಸ್ಥಳದಲ್ಲಿ ಅಂತ್ಯಕ್ರಿಯೆ: ವಿಡಿಯೋ - ವಾಹನ ಪಾರ್ಕಿಂಗ್ ಸ್ಥಳದಲ್ಲಿ ಅಂತ್ಯಸಂಸ್ಕಾರ

🎬 Watch Now: Feature Video

thumbnail

By

Published : Apr 26, 2021, 10:27 AM IST

ಗುರುಗ್ರಾಮ್‌ (ಹರಿಯಾಣ): ಗುರುಗ್ರಾಮ್‌ ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಅಂತ್ಯಕ್ರಿಯೆ ನಡೆಸಲು ಸ್ಮಶಾನದಲ್ಲಿ ಜಾಗವೇ ಸಾಲದ ಪರಿಸ್ಥಿತಿ ಎದುರಾಗಿದೆ. ಭಾನುವಾರ ಕೋವಿಡ್​ ರೋಗಿಗಳ ಮೃತದೇಹಗಳೂ ಸೇರಿದಂತೆ ಒಟ್ಟು 52 ಶವಗಳನ್ನು ಜಿಲ್ಲೆಯ ಸ್ಮಶಾನವೊಂದಕ್ಕೆ ತರಲಾಗಿದ್ದು, 12ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಸಂಸ್ಕಾರವನ್ನು ಶವಾಗಾರದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನೆರವೇರಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.