ವಿಡಿಯೋ: ಚುನಾವಣಾ ಪ್ರಚಾರದಲ್ಲಿ ಡಿಎಂಕೆ ಶಾಸಕನ ಸಖತ್ ಡ್ಯಾನ್ಸ್ - ತಮಿಳುನಾಡು
🎬 Watch Now: Feature Video
ವೆಲ್ಲೂರು (ತಮಿಳುನಾಡು): ಅನೈಕಟ್ಟು ಕ್ಷೇತ್ರದ ಶಾಸಕ ಎಬಿ ನಂದಕುಮಾರ್ ಅವರು ಡಿಎಂಕೆ ಪಕ್ಷದ ಪರವಾಗಿ ಮತ್ತೆ ಅದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅವರು ಶನಿವಾರದಂದು ವಿರಿಂಜಿಪುರಂ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ. ಈ ವೇಳೆ ಅವರು ತಮ್ಮ ಬೆಂಬಲಿಗರ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.