ಮಧುಮಗನ ವೇಷದಲ್ಲಿ ತೆರಳಿ ನಾಮಪತ್ರ ಸಲ್ಲಿಕೆ...ಯಾರೀ ವಿಭಿನ್ನ ಅಭ್ಯರ್ಥಿ? - etv bharat
🎬 Watch Now: Feature Video
ದೇಶದೆಲ್ಲೆಡೆ ಲೋಕಸಭಾ ಚುನಾವಣೆ ಕಾವು ರಂಗೇರಿದೆ. ವಿವಿಧ ಪಕ್ಷಗಳು ಆಶ್ವಾಸನೆಗಳ ಭಾಷಣಗಳ ಮೂಲಕ ಮತದಾರರ ಗಮನ ಸೆಳೆಯಲು ಪ್ರಯತ್ನಿಸುತ್ತಿವೆ. ಈಗಾಗಲೇ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಸಹ ನಡೆಯುತ್ತಿದ್ದು, ಇಲ್ಲೊಬ್ಬ ಅಭ್ಯರ್ಥಿ ವಿಶೇಷವಾಗಿ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ. ಇಷ್ಟಕ್ಕೂ ಯಾರು ಆ ಅಭ್ಯರ್ಥಿ, ಅವರು ನಾಮಪತ್ರ ಸಲ್ಲಿಸಿದ ರೀತಿ ಹೇಗಿತ್ತು ಅನ್ನೋದನ್ನ ಇಲ್ಲಿ ನೋಡಿ...