ಪ್ರತಾಪ್​ಗಢದ ಬುಡಕಟ್ಟು ಪ್ರದೇಶದಲ್ಲಿ 12 ದಿನಗಳ ಕಾಲ ನಡೆಯುತ್ತೆ ಸಾಂಪ್ರಾದಾಯಿಕ 'ಧುಲಾಂಡಿ' - ಧುಲಾಂಡಿ ಆಚರಣೆ

🎬 Watch Now: Feature Video

thumbnail

By

Published : Mar 29, 2021, 1:35 PM IST

ಪ್ರತಾಪಗಢ​ (ರಾಜಸ್ಥಾನ): ಪ್ರತಾಪ್​ಗಢ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹೋಳಿ ದಹನ್ ನಂತರ 12 ದಿನಗಳ ಕಾಲ 'ಧುಲಾಂಡಿ'ಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಬುಡಕಟ್ಟು ಸಮುದಾಯದವರು 100 ವರ್ಷಗಳ ಹಿಂದಿನಿಂದಲೂ ಈ ಸಂಪ್ರದಾಯ ನಡೆಸಿಕೊಂಡು ಬಂದಿದ್ದು, 12 ದಿನಗಳ ಕಾಲ ಜಿಲ್ಲಾದ್ಯಂತ ಸಾಂಪ್ರದಾಯಿಕ ಜಾನಪದ ನೃತ್ಯಗಳು ನಡೆಯುತ್ತವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.