ಡೌಜಿ ದೇವಾಲಯ ಆವರಣದಲ್ಲಿ 'ಕಪ್ಡಾ ಫಡ್' ಹೋಳಿ ಸಂಭ್ರಮ.. ಬಣ್ಣದೋಕುಳಿಯಲ್ಲಿ ಮಿಂದೆದ್ದ ಭಕ್ತರು - 'Kapda Fad' Holi
🎬 Watch Now: Feature Video
ಮಥುರಾ (ಉತ್ತರಪ್ರದೇಶ): ಬಣ್ಣಗಳ ಹಬ್ಬ ಹೋಳಿಯನ್ನು ದೇಶದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ಮಥುರಾದ ಬಾಲ್ಡಿಯೊ ಪ್ರದೇಶದ ಡೌಜಿ ದೇವಾಲಯದ ಆವರಣದಲ್ಲಿ ಭಕ್ತರು 'ಕಪ್ಡಾ ಫಡ್' ಹೋಳಿ ಆಚರಿಸಿದರು. ಎಲ್ಲರೂ ಒಂದೆಡೆ ಸೇರಿ ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಹೋಳಿ ಸಂಭ್ರಮಿಸಿದರು.