ಮೋದಿ-ಕ್ಸಿ ಜಿನ್ಪಿಂಗ್ ಸ್ವಾಗತಕ್ಕೆ ಸಿದ್ಧವಾದ ಹೂವು, ಹಣ್ಣು ತರಕಾರಿಗಳ ತಳಿರು ತೋರಣ! VIDEO - ಹಣ್ಣು ತರಕಾರಿಗಳ ತಳಿರು ತೋರಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4716236-thumbnail-3x2-brm.jpg)
ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ಎರಡನೇ ಅನೌಪಚಾರಿಕ ಶೃಂಗಸಭೆ ನಡೆಯಲಿದ್ದು, ಇಬ್ಬರು ನಾಯಕರ ಸ್ವಾಗತಕ್ಕೆ ಹೂವು, ಹಣ್ಣು ತರಕಾರಿಗಳ ತಳಿರು ತೋರಣಗಳು ಸಿದ್ಧಗೊಂಡಿವೆ.