thumbnail

ಮಂಜು - ಮಾಲಿನ್ಯ ಮಿಶ್ರಣದಿಂದ ರಾಷ್ಟ್ರ ರಾಜಧಾನಿಯಲ್ಲಿ 'ಶೂನ್ಯ ಗೋಚರತೆ'- VIDEO

By

Published : Jan 1, 2021, 10:36 AM IST

Updated : Jan 1, 2021, 10:42 AM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳಪೆ ವಾಯು ಗುಣಮಟ್ಟ ಹಾಗೂ ಮಂಜು ಕವಿದ ವಾತಾವರಣದಿಂದಾಗಿ 'ಶೂನ್ಯ ಗೋಚರತೆ' ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕೆಲವು ಪ್ರದೇಶಗಳಲ್ಲಿ ಮೈ ಕೊರೆಯುವ ಚಳಿ ಕೂಡ ಇದ್ದು, ಸಫ್ದರ್ಜಂಗ್​​ನಲ್ಲಿ 1.1 ಡಿಗ್ರಿ ಸೆಲ್ಸಿಯಸ್​​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
Last Updated : Jan 1, 2021, 10:42 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.