ಪೊಲೀಸರ ಮೇಲೆ ಹಲ್ಲೆ, ಟ್ರ್ಯಾಕ್ಟರ್ ಹತ್ತಿಸಲು ಯತ್ನ... ಜೀವ ರಕ್ಷಣೆಗೆ ಕಾಂಪೌಂಡ್​​ ಹಾರಿದ ಖಾಕಿ! - ಟ್ರ್ಯಾಕ್ಟರ್ ಪರೇಡ್​ ನ್ಯೂಸ್

🎬 Watch Now: Feature Video

thumbnail

By

Published : Jan 26, 2021, 9:37 PM IST

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡು ಅನೇಕ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಕೆಂಪುಕೋಟೆಗೆ ನುಗ್ಗಿ ಧ್ವಜ ಹಾರಿಸಲು ಮುಂದಾಗುತ್ತಿದ್ದಂತೆ ಅದನ್ನು ತಡೆಯಲು ಖಾಕಿ ಪಡೆ ಮುಂದಾಗಿದೆ. ಈ ವೇಳೆ ಏಕಾಏಕಿಯಾಗಿ ಪೊಲೀಸರ ಮೇಲೆ ನೂರಾರು ಪ್ರತಿಭಟನಾನಿರತರ ಗುಂಪು ದಾಳಿ ಮಾಡಿದ್ದು, ಟ್ರ್ಯಾಕ್ಟರ್ ಹತ್ತಿಸಲು ಮುಂದಾಗಿದೆ. ಈ ವೇಳೆ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಪೊಲೀಸರು ತಡೆಗೋಡೆ ಏರಿ ಹೊರಗಡೆ ಜಿಗಿದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.