ದೇಶದಲ್ಲಿ ಕೋವಿಡ್ -19 ಹರಡುವಿಕೆ ಹೇಗಿದೆ ಗೊತ್ತಾ?- ವಿಡಿಯೋ - Covid-19 Growth in Country
🎬 Watch Now: Feature Video
ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ ಡೌನ್ ಆದೇಶ ಜಾರಿಗೆ ತಂದಿದೆ. ಆದರೂ ಸಹ ಕೋವಿಡ್ -19 ಪಾಸಿಟಿವ್ ಕೇಸ್ಗಳು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೆ. ನಂತರದ ಸ್ಥಾನವನ್ನು ದೆಹಲಿ ಹೊಂದಿದೆ. ಇಂದಿಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 13,835ಕ್ಕೆ ಏರಿಕೆಯಾದ್ದು, 452 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ.