ಬಿಹಾರ ಚುನಾವಣೆ: ಭಾಷಣ ಮಾಡುವಾಗ ವೇದಿಕೆ ಕುಸಿದು ಕೆಳಗೆ ಬಿದ್ದ ಕಾಂಗ್ರೆಸ್ ಅಭ್ಯರ್ಥಿ - ಜಲೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಶ್ಕೂರ್ ಅಹ್ಮದ್ ಉಸ್ಮಾನಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9354516-thumbnail-3x2-megha.jpg)
ದರ್ಭಾಂಗ: ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ದರ್ಭಾಂಗದಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ವೇದಿಕೆ ಕುಸಿದಿದ್ದು, ಜಲೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಶ್ಕೂರ್ ಅಹ್ಮದ್ ಉಸ್ಮಾನಿ ಸೇರಿದಂತೆ ಹಲವರು ಕೆಳಗೆ ಬಿದ್ದಿದ್ದಾರೆ.