ಕೇರಳದ ಇಡುಕ್ಕಿಯಲ್ಲಿ ಬಿಜೆಪಿ ಮುಖಂಡ- ಎಸ್ಡಿಪಿಐ ಕಾರ್ಯಕರ್ತರ ನಡುವೆ ಫೈಟ್! - ಬಿಜೆಪಿ ಮುಖಂಡ- ಎಸ್ಡಿಪಿಐ ಕಾರ್ಯಕರ್ತರ ನಡುವೆ ಫೈಟ್
🎬 Watch Now: Feature Video

ಭಾರತೀಯ ಜನತಾ ಪಾರ್ಟಿ ಮುಖಂಡ ಎಕೆ ನಜೀರ್ ಹಾಗೂ ಎಸ್ಡಿಪಿಐ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಚರ್ಚೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಫೈಟ್ ವೇಳೆ ಮೂವರು ಎಸ್ಡಿಪಿಎ ಕಾರ್ಯಕರ್ತರು ಹಾಗೂ ಕೆಲ ಪೊಲೀಸರು ಗಾಯಗೊಂಡಿದ್ದಾರೆ.