ಕೊರೊನಾ ಭೀತಿ ಮಧ್ಯೆಯೇ ಭಾರತೀಯ ಯುವಕನನ್ನು ವರಿಸಿದ್ಲು ಚೀನಾದ ಪ್ರಿಯತಮೆ! - ಕೆನಡಾದ ಶೆರಿಡಾನ್ ವಿಶ್ವವಿದ್ಯಾಲ
🎬 Watch Now: Feature Video
ಮಾಂಡ್‌ಸೌರ್: ಮಧ್ಯಪ್ರದೇಶದಲ್ಲಿ ವಿಶೇಷವಾದ ವಿವಾಹವೊಂದು ನಡೆದಿದೆ. ಚೀನಾದ ಮಹಿಳೆಯೋರ್ವಳು ತನ್ನ ಪ್ರಿಯಕರನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದಾಳೆ. ಅಲ್ಲದೇ ಭಾರತೀಯ ಸಂಸ್ಕೃತಿ ಪ್ರಕಾರ ಆತನನ್ನು ಮದುವೆ ಆಗಿದ್ದಾಳೆ. ಸತ್ಯಾರ್ಥ್ ಮಿಶ್ರಾ ಅವರು ಐದು ವರ್ಷಗಳ ಹಿಂದೆ ಕೆನಡಾದ ಶೆರಿಡಾನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ, ಚೀನಾದ ಜಿ ಹಾವೊ ಅವರ ಪರಿಚಯವಾಗಿತ್ತು. ಈ ಪರಿಚಯ ಸ್ನೇಹವಾಗಿ ಬಳಿಕ ಪ್ರೀತಿಗೆ ಮಾರ್ಪಟ್ಟಿತು. ಜಿ ಹಾವೊ ಅವರು ಭಾರತೀಯ ಸಂಪ್ರದಾಯದಂತೆ ಮದುಗೆಯಾಗಬೇಕೆಂದು ಇಚ್ಛಿಸಿದ್ದರು. ಹಾಗಾಗಿ ಇಬ್ಬರು ಹೆತ್ತವರ ಮನವೊಲಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಇಬ್ಬರು ಭಾರತೀಯ ಸಂಪ್ತದಾಯದಂತೆ ಸಪ್ತಪದಿ ತುಳಿದಿದ್ದಾರೆ.