ಚೀನಾ ತನ್ನ ಮಾಂಸ ಮಾರುಕಟ್ಟೆಗಳನ್ನ ನಿಯಂತ್ರಿಸಲೇಬೇಕು: ಎರಿಕ್ ಸೊಲ್ಹೈಮ್ - ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಮಾಜಿ ಕಾರ್ಯನಿರ್ವಾಹಕ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7222435-thumbnail-3x2-megha.jpg)
ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ನಡೆಸಿರುವ ವಿಶೇಷ ಸಂದರ್ಶನದಲ್ಲಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಮಾಜಿ ಕಾರ್ಯನಿರ್ವಾಹಕ ಎರಿಕ್ ಸೊಲ್ಹೈಮ್ ಮಾತನಾಡಿದ್ದಾರೆ. ಚೀನಾದಲ್ಲಿನ ಮಾಂಸ ಮಾರುಕಟ್ಟೆಗಳನ್ನ ನಿಯಂತ್ರಿಸದಿದ್ದರೆ ಸೋಂಕುಗಳ ಕೇಂದ್ರವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.