ಮತದಾನ ಕೇಂದ್ರದಲ್ಲಿ ಶಿಶುಗಳನ್ನು ನೋಡಿಕೊಂಡ ಕೇಂದ್ರ ಸೇನೆ ಸಿಬ್ಬಂದಿ: ವಿಡಿಯೋ - Central force jawan holding baby

🎬 Watch Now: Feature Video

thumbnail

By

Published : Apr 10, 2021, 3:06 PM IST

ಕೋಲ್ಕತಾ: ಶನಿವಾರ ನಡೆದ 4ನೇ ಸುತ್ತಿನ ಚುನಾವಣೆಯಲ್ಲಿ ಶಿಶುಗಳನ್ನು ಕೇಂದ್ರ ಸೇನೆಯ ಸಿಬ್ಬಂದಿ ನಿರ್ವಹಿಸಿದ್ದಾರೆ. ಮತದಾನ ಮಾಡಲು ತಾಯಿ ತೆರಳಿದಾಗ ಚಿಕ್ಕ ಮಗುವನ್ನು ಕೇಂದ್ರ ಸೇನೆಯ ಸಿಬ್ಬಂದಿ ನೋಡಿಕೊಂಡಿದ್ದಾರೆ. ಅಲಿಪುರ್ದಾರ್​ನ ಕುಮಾರಗ್ರಾಮ ಮತದಾನ ಕೇಂದ್ರದಲ್ಲಿ ಈ ದೃಶ್ಯ ಕಂಡು ಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.