ಮಳೆಯ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಕಾರು... ತಂದೆ-ಮಗನ ರಕ್ಷಣೆ! - ತಂದೆ-ಮಗ

🎬 Watch Now: Feature Video

thumbnail

By

Published : Jul 6, 2019, 11:21 PM IST

ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ ಆಗುತ್ತಿದ್ದು, ವರುಣನ ಅಬ್ಬರಕ್ಕೆ ಉಂಟಾದ ಪ್ರವಾಹದಿಂದಾಗಿ ಕಾರೊಂದು ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಛತ್ತೀಸ್​​ಘಡದ ಅಂಬಿಕಾಪುರದ ಕನ್ಯಾ ಪ್ಯಾರಿಸರ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಳೆ ನೀರಿನ ರಭಸಕ್ಕೆ ಕಾರು ಕೊಚ್ಚಿಕೊಂಡು ಹೋಗಿದ್ದರೆ, ಅದರಲ್ಲಿದ್ದ ತಂದೆ-ಮಗನನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.