thumbnail

ನಾವ್‌ ನಮ್ಮಿಷ್ಟದಂಗೆ ಇರ್ತೀವಿ ಏನೀವಾಗ,, ಲಾಕ್​ಡೌನ್‌ ಇದ್ರೂ ಕೇರ್‌ ಮಾಡಲ್ಲ!!

By

Published : May 9, 2020, 5:21 PM IST

ಲಾಕ್​​ಡೌನ್‌ನಿಂದಾಗಿ ಮಾಲಿನ್ಯ ಮಟ್ಟ ಕಡಿಮೆಯಾದ ಹಿನ್ನೆಲೆ ಬಿಹಾರದ ಮುಜಾಫರ್​​ಪುರ್​​ ಲಿಚಿ ಉದ್ಯಾನವನದಲ್ಲಿ ಚಿಟ್ಟೆಗಳ ಕಲರವ ಬಲು ಜೋರಾಗಿದೆ. ಲಾಕ್​ಡೌನ್​ನಿಂದಾಗಿ ಚಿಟ್ಟೆಗಳ ಸಂಖ್ಯೆ ಕೂಡ ಹೆಚ್ಚಿದೆ. ಮಾಲಿನ್ಯ ಕಡಿಮೆಯಾದ ಕಾರಣ ಚಿಟ್ಟೆಗಳಿಗೆ ಆಹ್ಲಾದಕರ ವಾತಾವರಣ ಏರ್ಪಟ್ಟಿದೆ. ಬಹು ವರ್ಷಗಳ ನಂತರ ಚಿಟ್ಟೆಗಳ ಗುಯ್​ ಗುಯ್​ ನಾದ ಕೇಳುತ್ತಿದೆ. ವಿವಿಧ ಬಗೆಯ ಬಣ್ಣ-ಬಣ್ಣದ ಚಿಟ್ಟೆಗಳ ಹಾರಾಟದ ಮನಮೋಹಕ ದೃಶ್ಯ ಕಂಡು ಜನ ರೋಮಾಂಚನಗೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.