Watch: ಮರುಭೂಮಿ - ಹಿಮಭೂಮಿಯಲ್ಲಿ ಬಿಎಸ್ಎಫ್, ಐಟಿಬಿಪಿ ಯೋಧರ ಯೋಗಾಭ್ಯಾಸ - ಗಡಿ ಭದ್ರತಾ ಪಡೆ
🎬 Watch Now: Feature Video
ಲಡಾಖ್/ರಾಜಸ್ಥಾನ: ವಿಶ್ವದೆಲ್ಲೆಡೆ ಇಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದ್ದು, ಕನಿಷ್ಠ-ಗರಿಷ್ಠ ತಾಪಮಾನವಿರುವ ಪ್ರದೇಶದಲ್ಲೂ ಗಡಿ ಭದ್ರತಾ ಪಡೆ ಹಾಗೂ ಇಂಡೋ- ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಯೋಗಾಭ್ಯಾಸ ನಡೆಸಿದರು. ರಾಜಸ್ಥಾನದ ಜೈಸಲ್ಮೇರ್ನ ಮರುಭೂಮಿಯಲ್ಲಿ ಬಿಎಸ್ಎಫ್ ಸಿಬ್ಬಂದಿ ಯೋಗ ಮಾಡಿದರೆ, ಇತ್ತ ಲಡಾಖ್ನ ಹಿಮಭೂಮಿಯಲ್ಲಿ ಐಟಿಬಿಪಿ ಸಿಬ್ಬಂದಿಯೊಬ್ಬರು ಸಬ್ ಝೀರೋ ಅಂದರೆ 0°ಗಿಂತಲೂ ಕಡಿಮೆ ತಾಪಮಾನದಲ್ಲೂ ಸೂರ್ಯ ನಮಸ್ಕಾರ ಮಾಡಿದರು.