ಕಾಡಿನಿಂದ ನಾಡಿಗೆ ಬಂದ ಚಿರತೆ: ಮೊಬೈಲ್‌​​ನಲ್ಲಿ ವಿಡಿಯೋ ಸೆರೆ - ಹೈದರಾಬಾದ್​ನಲ್ಲಿ ಚಿರತೆ

🎬 Watch Now: Feature Video

thumbnail

By

Published : May 14, 2020, 1:28 PM IST

Updated : May 14, 2020, 1:47 PM IST

ಹೈದರಾಬಾದ್​: ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಹೈದಾರಾಬಾದ್​​ನಲ್ಲಿ ಕೆಲ ಹೊತ್ತು ಭಯ ಹುಟ್ಟಿಸಿರುವ ಘಟನೆ ನಡೆದಿದೆ. ಇಲ್ಲಿನ ಮೈಲಾರದೇವ್​​ಪಲ್ಲಿ ಪ್ರದೇಶದ ರಸ್ತೆಯಲ್ಲಿ ಈ ಪ್ರಾಣಿ ಕಾಣಿಸಿಕೊಂಡಿದೆ. ಗೋಲ್ಕೊಂಡ ಪ್ರದೇಶದಲ್ಲಿ ಕರಿ ಚಿರತೆಯೂ ಕಾಣಿಸಿದ್ದು ಮೊಬೈಲ್​​ನಲ್ಲಿ ಸೆರೆಯಾಗಿದೆ.
Last Updated : May 14, 2020, 1:47 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.