ನನ್ನ ಹೇಳಿಕೆಗೆ ಈಗಲೂ ಬದ್ಧ... ಮಹಾತ್ಮ ಗಾಂಧೀಜಿ ಬಗ್ಗೆ ನಾನು ಉಲ್ಲೇಖ ಮಾಡಿಲ್ಲ ಹೆಗಡೆ ಪ್ರತಿಪಾದನೆ! - ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಹೆಗಡೆ
🎬 Watch Now: Feature Video
ನವದೆಹಲಿ: ಬೆಂಗಳೂರಿನಲ್ಲಿ ನಾನು ಮಾಡಿರುವ ಭಾಷಣದ ಬಗ್ಗೆ ನಾನು ಈಗಲೂ ಬದ್ಧನಾಗಿರುವೆ. ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿರುವ ಸುದ್ದಿ ಸುಳ್ಳು. ನಾನು ಮಹಾತ್ಮ ಗಾಂಧಿ, ಪಂಡಿತ ನೆಹರೂ ವಿರೋಧವಾಗಿ ಯಾವುದೇ ಹೇಳಿಕೆ ನೀಡಿಲ್ಲ. ನಿಮಗೆ ಅದರ ಬಗ್ಗೆ ಸಂಶಯವಿದ್ದರೆ ಯೂಟ್ಯೂಬ್ ಹಾಗೂ ನನ್ನ ಟ್ಟಿಟ್ಟರ್ನಲ್ಲಿದ್ದು, ಬೇಕಾದರೆ ಇನ್ನೊಮ್ಮೆ ಕೇಳಿ ಎಂದು ಸ್ಪಷ್ಟನೆ ನೀಡಿದ್ದಾರೆ.
Last Updated : Feb 4, 2020, 2:56 PM IST