ಈ ದೇವಸ್ಥಾನದಲ್ಲಿ ಚಿಕನ್,ಮಟನ್ ಬಿರಿಯಾನಿಯೇ ಭಕ್ತರಿಗೆ ಪ್ರಸಾದ! - ಮುನಿಯಂಡಿ ದೇವಾಲಯ ಬಿರಿಯಾನಿ ಹಬ್ಬ
🎬 Watch Now: Feature Video
ತಮಿಳುನಾಡಿನ ಮಧುರೈ ಜಿಲ್ಲೆಯ ವಡಕ್ಕಂಪಟ್ಟಿಯ ಮುನಿಯಂಡಿ ಸ್ವಾಮಿ ದೇವಸ್ಥಾನದಲ್ಲಿ ‘ಮುನಿಯಂಡಿ ದೇವಾಲಯ ಬಿರಿಯಾನಿ ಹಬ್ಬ’ ವನ್ನು ಆಚರಿಸಲಾಗುತ್ತದೆ. ಇಲ್ಲಿ ಚಿಕನ್ ಮತ್ತು ಮಟನ್ ಬಿರಿಯಾನಿಯನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಬಿರಿಯಾನಿ ತಯಾರಿಸಲು ಸುಮಾರು 1,000 ಕೆಜಿ ಅಕ್ಕಿ, 150 ಆಡುಗಳು ಮತ್ತು 300 ಕೋಳಿಗಳನ್ನು ಬಳಸಲಾಗುತ್ತದೆ. ಕಳೆದ 84 ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡಿದೆ.