ಪ್ರವಾಹ ತಂದಿಟ್ಟ ಸಂಕಷ್ಟ: ತಾತ್ಕಾಲಿಕ ದೋಣಿಯಲ್ಲಿ ಗರ್ಭಿಣಿ ಕರೆದೊಯ್ದ ಸ್ಥಳೀಯರು - ಪ್ರವಾಹ ತಂದಿಟ್ಟ ಸಂಕಷ್ಟ
🎬 Watch Now: Feature Video
ಬಿಹಾರ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಬಿಹಾರದ ಆಶಾರಾ ಹಳ್ಳಿ ಪ್ರವಾಹಕ್ಕೆ ಸಿಲುಕಿಕೊಂಡಿದೆ. ಈ ಮಧ್ಯೆ ಗರ್ಭಿಣಿಯನ್ನು ಇಲ್ಲಿನ ಸ್ಥಳೀಯರು ಟೈರ್ ಟ್ಯೂಬ್ ಹಾಗೂ ಮರದ ಹಲಗೆಯಿಂದ ಮಾಡಿದ ತಾತ್ಕಾಲಿಕ ದೋಣಿಯಲ್ಲಿ ಕರೆದೊಯ್ದಿದ್ದಾರೆ.