ನಾಯಿ ಮಾಡಿದ ತಪ್ಪಿಗೆ ಎರಡು ಕುಟುಂಬಗಳ ಮಧ್ಯೆ ಬಿಗ್ ಫೈಟ್! - ಮಧ್ಯೆ ಬಿಗ್ ಫೈಟ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-3087535-thumbnail-3x2-dog.jpg)
ಸಾಕಿದ ಶ್ವಾನ ಮಾಡಿದ ತಪ್ಪಿಗೆ ಇಲ್ಲಿ ಎರಡು ಕುಟುಂಬಗಳು ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ವಿದ್ಯಾನಗರ್ದಲ್ಲಿ ನಡೆದಿದೆ. ಸಂದೀಪ್ ಎಂಬಾತ ಸಾಕಿರುವ ಶ್ವಾನ ಮನೆಯ ಪಕ್ಕದಲ್ಲಿರುವ ಟಿಫಿನ್ ಸೆಂಟರ್ ಬಳಿಯೇ ಬರ್ಹಿದೆಸೆಗೆ ತೆರಳುತ್ತಿತ್ತು. ಇದರ ಬಗ್ಗೆ ಸಂದೀಪ್ಗೆ ಟಿಫಿನ್ ಸೆಂಟರ್ ಮಾಲೀಕ ಎಚ್ಚರಿಕೆ ನೀಡಿದ್ದರು. ಆದ್ರೂ ಸಹ ಸಂದೀಪ್ ಕೇರ್ ಮಾಡಿರಲಿಲ್ಲ. ಈ ಹಿನ್ನೆಲೆ ಎರಡು ಕುಟುಂಬಗಳ ಮಧ್ಯೆ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿದೆ. ಹೆಣ್ಣು-ಗಂಡು ಎನ್ನದೇ ಒಬ್ಬರಿಗೊಬ್ಬರು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಖತ್ ಸೌಂಡ್ ಮಾಡುತ್ತಿದೆ.
Last Updated : Apr 23, 2019, 5:55 PM IST