ವಿಶ್ವ ತಾಯಂದಿರ ದಿನ: ಮರಳು ಕಲಾಕೃತಿ ಮೂಲಕ ಅಮ್ಮಂದಿರಿಗೆ ಪಟ್ನಾಯಕ್ ನಮನ - Beautiful Sand Art By Sudarsan Pattnaik On The Occasion Of Mother's Day
🎬 Watch Now: Feature Video
ಪುರಿ (ಒಡಿಶಾ): ವಿಶ್ವ ತಾಯಂದಿರ ದಿನದ ಪ್ರಯುಕ್ತ ಭುವನೇಶ್ವರ ಮೂಲದ ಅಂತಾರಾಷ್ಟ್ರೀಯ ಮರಳು ಕಲಾವಿದರಾದ ಸುದರ್ಶನ್ ಪಟ್ನಾಯಕ್, ಒಡಿಶಾದ ಪುರಿ ಬೀಚ್ ತೀರದಲ್ಲಿ ಮರಳು ಕಲಾಕೃತಿ ರಚಿಸಿ ಶುಭಾಶಯ ಕೋರಿದ್ದಾರೆ. ವೈದ್ಯಕೀಯ, ಶಿಕ್ಷಣ, ಪೊಲೀಸ್, ಮಾಧ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಹಾಗೂ ಹೋಂ ಮೇಕರ್ ಆಗಿ ಸೇವೆ ಸಲ್ಲಿಸಿ ಮಕ್ಕಳ ಭವಿಷ್ಯ ರೂಪಿಸುವ ಅಮ್ಮಂದಿರಿಗೆ ಪಟ್ನಾಯಕ್ ನಮಿಸಿದ್ದಾರೆ.