ಅವಂತಿಪೋರಾದಲ್ಲಿ ಉಗ್ರರು ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಸೇನೆ - ಅವಂತಿಪೋರಾದ ಕವಾನಿ
🎬 Watch Now: Feature Video
ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಮಾಹಿತಿ ಆಧಾರದ ಮೇಲೆ ಅವಂತಿಪೋರಾದ ಕವಾನಿ ಎಂಬಲ್ಲಿ ಭಾರತೀಯ ಸೇನೆ ಜಂಟಿ ಶೋಧ ಕಾರ್ಯಾಚರಣೆ ನಡೆಸಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ. ಅಡಗುತಾಣದಲ್ಲಿಟ್ಟಿದ್ದ ಒಂದು ಪಿಸ್ತೂಲ್, ಮೂರು ಗ್ರೆನೇಡ್, 2,091 ಸುತ್ತುಗಳ ಮುದ್ದುಗುಂಡುಗಳು, ಎಕೆ-47 ವಶಪಡಿಸಿಕೊಳ್ಳಲಾಗಿದೆ.