ವಿಡಿಯೋ: ಅಯೋಧ್ಯೆ ಸರಯೂ ನದಿ ದಡದಲ್ಲಿ ಆರತಿ ಬೆಳಗಿದ ಮೋಹನ್ ಭಾಗವತ್ - ಆರ್ಎಸ್ಎಸ್ ಮುಖ್ಯಸ್ಥ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8308730-thumbnail-3x2-wdfd.jpg)
ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಇಂದು ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಸಲಾಗಿದ್ದು, ಸಂಜೆ ವೇಳೆ ಸರಯೂ ನದಿಯ ದಡದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಳೆದೆರಡು ದಿನಗಳ ಹಿಂದೆ ನದಿ ದಡದಲ್ಲಿ ಅಯೋಧ್ಯೆ ನಗರ ನಿವಾಸಿಗಳು ದೀಪ ಬೆಳಗುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದ್ದು, ಇಂದು ಅದು ಮುಂದುವರೆಯಿತು.