ಅಯೋಧ್ಯೆ ಭೂಮಿ ಪೂಜೆ: ಸರಯೂ ನದಿ ದಡದಲ್ಲಿ ಆರತಿ ಬೆಳಗಿ, ಪೂಜೆ ಸಲ್ಲಿಸಿದ ಅರ್ಚಕರು! - ಸರಯೂ ನದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8282845-thumbnail-3x2-wdfdf.jpg)
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ಭೂಮಿ ಪೂಜೆಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಕಳೆದೆರಡು ದಿನಗಳಿಂದಲೇ ಇಲ್ಲಿ ಪೂಜೆ-ಪುನಸ್ಕಾರ ಆರಂಭಗೊಂಡಿವೆ. ಇದೀಗ ಸರಯೂ ನದಿ ದಡದಲ್ಲಿ ಅರ್ಚಕರು ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.