ಅಸ್ಸೋಂನಲ್ಲಿ ಇನ್ನೂ ತಗ್ಗದ ಪ್ರವಾಹ: 10 ಲಕ್ಷ ಮಂದಿ ಬದುಕು ದುಸ್ತರ - ಅಸ್ಸೋಂ ಪ್ರವಾಹ,

🎬 Watch Now: Feature Video

thumbnail

By

Published : Aug 1, 2020, 8:12 AM IST

ಗುವಾಹಟಿ: ಇಲ್ಲಿನ 33 ಜಿಲ್ಲೆಗಳ ಪೈಕಿ 22 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿ ಸಂಕಷ್ಟಕ್ಕೆ ಈಡಾಗಿವೆ. ಪ್ರಸ್ತುತ ಕೆಲ ಜಿಲ್ಲೆಗಳಲ್ಲಿ ವರುಣನ ಅಬ್ಬರ ತಗ್ಗಿದೆ. ಈ ಮೊದಲು 26 ಲಕ್ಷ ಜನ ಸಂಕಷ್ಟಕ್ಕೆ ಒಳಗಾಗಿದ್ದರು. ಆ ಸಂಖ್ಯೆ ಈಗ 11 ಲಕ್ಷಕ್ಕೆ ಇಳಿಕೆ ಕಂಡಿದೆ. ಭಾರಿ ಪ್ರವಾಹಕ್ಕೆ ಇದುವರೆಗೂ 109 ಮಂದಿ ಸಾವನ್ನಪ್ಪಿದ್ದು, ಭೂ ಕುಸಿತದಲ್ಲಿ 26 ಮಂದಿ ಅಸು ನೀಗಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 140ಕ್ಕೂ ಹೆಚ್ಚಾಗಿದೆ. 1336 ಹಳ್ಳಿಗಳು ಜಲಾವೃತವಾಗಿವೆ. 82 ಸಾವಿರ ಹೆಕ್ಟೇರ್​ ಭೂಮಿ ಜಲಾವೃತವಾಗಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.