ದೆಹಲಿಯಿಂದ ಹೊರಟಿದ್ದ ವಾಯುಸೇನಾ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್​​ - ಭಾರತದ ವಾಯುಪಡೆ ಸುದ್ದಿ

🎬 Watch Now: Feature Video

thumbnail

By

Published : Jan 31, 2021, 9:17 PM IST

ಭಾರತೀಯ ವಾಯುಸೇನೆಯ (ಐಎಎಫ್) ಹೆಲಿಕಾಪ್ಟರ್ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಹೊಲವೊಂದರಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ದೆಹಲಿಯ ಏರ್‌ಬೇಸ್‌ನಿಂದ ಗ್ವಾಲಿಯರ್‌ಗೆ ಹೊರಟಿದ್ದ ಈ ಹೆಲಿಕಾಪ್ಟರ್​​ಗೆ ಯಾವುದೇ ಹಾನಿಯಾಗಿಲ್ಲ ಎಂದು ಎಸ್ಎಸ್​ಪಿ ಹನ್ಸ್​ರಾಜ್​ ಸಿಂಗ್ ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.