'ಅಂಫಾನ್' ಚಂಡಮಾರುತ: ಒಡಿಶಾದಲ್ಲಿ ಭಾರಿ ಗಾಳಿ-ಮಳೆ, ಭೂಸ್ಪರ್ಶ ಸಾಧ್ಯತೆ - 'ಅಂಫಾನ್' ಚಂಡಮಾರುತ
🎬 Watch Now: Feature Video
ಒಡಿಶಾ: 'ಅಂಫಾನ್' ಚಂಡಮಾರುತ ಹಿನ್ನೆಲೆ ಒಡಿಶಾದ ಕೆಲ ಭಾಗಗಳಲ್ಲಿ ಗಂಟೆಗೆ 82 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಭಾರಿ ಪ್ರಮಾಣದಲ್ಲಿ ಮಳೆಯಾತ್ತಿದೆ. ಸಮುದ್ರದಲ್ಲಿ ಉಬ್ಬರವಿಳಿತದ ಪ್ರಮಾಣ ಕೂಡ ಹೆಚ್ಚಾಗಿದೆ. ಹೀಗಾಗಿ ರಾಜ್ಯದಲ್ಲಿ ಇಂದು ಭೂಸ್ಪರ್ಶವಾಗುವ ಸಾಧ್ಯತೆಯಿದೆ. ಈಗಾಗಲೇ ಒಂದು ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ.
Last Updated : May 20, 2020, 7:07 PM IST