ಆಂಡ್ರಾಯ್ಡ್ - ಐಒಎಸ್ ಆ್ಯಪ್ಗಳಿಗೆ ಶೀಘ್ರದಲ್ಲೇ ಅಲೆಕ್ಸಾ ವಾಯ್ಸ್ ಕಮಾಂಡ್ ರಿಲೀಸ್ - ಅಲೆಕ್ಸಾ ವಾಯ್ಸ್ ಕಮಾಂಡ್ ರಿಲೀಸ್
🎬 Watch Now: Feature Video
ನವದೆಹಲಿ: ಅಮೆಜಾನ್ ಪ್ರಸ್ತುತ ತನ್ನ ಧ್ವನಿ ಸಹಾಯಕ ಸೇವೆ ಅಲೆಕ್ಸಾಗಾಗಿ ಹೊಸ ವೈಶಿಷ್ಟ್ಯವನ್ನು ರೂಪಿಸುತ್ತಿದೆ. ಇದು ಸಾಫ್ಟ್‌ವೇರ್ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್‌ಗಳನ್ನು ವಾಯ್ಸ್ ಕಮಾಂಡ್ ಮೂಲಕ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ದಿ ವರ್ಜ್ ಪ್ರಕಾರ, ಜುಲೈ 22 ರಂದು ಪೂರ್ವ ವೀಕ್ಷಣೆ ರೂಪದಲ್ಲಿ 'ಅಲೆಕ್ಸಾ ಫಾರ್ ಆ್ಯಪ್ಸ್' ಎಂದು ಕರೆಯಲ್ಪಡುವ ಹೊಸ ವೈಶಿಷ್ಟ್ಯವು, ಸಾಫ್ಟ್‌ವೇರ್ ಕಾರ್ಯನಿರ್ವಹಿಸುವ ವಿಧಾನವನ್ನು ಆಯ್ಕೆ ಮಾಡಲು ಆಯ್ದ ಡೆವಲಪರ್‌ಗಳಿಗೆ ಮಾತ್ರ ಅನುಮತಿಸುತ್ತದೆ. ಈ ಹೊಸ ವೈಶಿಷ್ಟ್ಯವನ್ನು ಅಮೆಜಾನ್ ತನ್ನ ಪ್ರತಿಸ್ಪರ್ಧಿಗಳಾದ ಆ್ಯಪಲ್ ಮತ್ತು ಗೂಗಲ್ ವಿರುದ್ಧ ಹೆಚ್ಚು ಕಾರ್ಯಸಾಧ್ಯವಾಗಿಸುವ ಭಾಗವಾಗಿ ಮಾರುಕಟ್ಟೆಗೆ ಬಿಡಲು ಸನ್ನದ್ಧವಾಗಿದೆ.
Last Updated : Jul 23, 2020, 11:13 AM IST