ಆರಕ್ಷಕರಿಗೆ ಹೂವಿನ ಮಳೆಗರೆದು ಜನರ ಕೃತಜ್ಞತೆ; ವಿಡಿಯೋ ನೋಡಿ - ಅಹಮದಾಬಾದ್ ಸುದ್ದಿ
🎬 Watch Now: Feature Video
ಅಹಮದಾಬಾದ್: ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಮನೆಗಳಲ್ಲಿ ನಿಶ್ಚಿಂತೆಯಿಂದಿದ್ದಾರೆ. ಆದ್ರೆ ಆರಕ್ಷಕರು ಮಾತ್ರ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಕರ್ತವ್ಯದಲ್ಲಿ ನಿರತರಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಪರೋಕ್ಷ ವೈದ್ಯರಂತೆ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಗೌರವ ಸಲ್ಲಿಸುವ ಸಲುವಾಗಿ ಲಾಕ್ ಡೌನ್ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಹೂವಿನ ಮಳೆಗೈದು ಅಹಮದಾಬಾದ್ ನಾಗರಿಕರು ಧನ್ಯವಾದ ಸಲ್ಲಿಸಿದ್ದಾರೆ.