ಇತಿಹಾಸದಲ್ಲೇ ಮೊದಲ ಬಾರಿಗೆ ಬೃಹತ್​ ಹಡಗು ನಿರ್ವಹಿಸಿದ ವಿಶಾಖಪಟ್ಟಣಂ ಬಂದರು

By

Published : Nov 30, 2020, 7:54 PM IST

thumbnail

ವಿಶಾಖಪಟ್ಟಣ ಬಂದರು ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೃಹತ್​ ಹಡಗೊಂದನ್ನು ನಿರ್ವಹಿಸುವ ಮೂಲಕ ಗಮನ ಸೆಳೆದಿದೆ. ಲೈಬೀರಿಯಾದಿಂದ ಬಂದ ಎಂಟಿ ಓಸ್ಲೋ ಎಂಬ ಹೆಸರಿನ ಹಡಗು ಸುಮಾರು 87529 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಹೊತ್ತು ತಂದಿತ್ತು. ಈ ದೊಡ್ಡ ಹಡಗು 229.20 ಮೀಟರ್ ಉದ್ದ ಹಾಗೂ 38 ಮೀಟರ್ ಅಗಲವಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.