ಹೆದ್ದಾರಿಯಲ್ಲಿ ಬೈಕ್ ಎಗರಿಸಲು ಹೋಗಿ ಬಿದ್ದ ಯುವಕ : ಗಂಭೀರ ಗಾಯ - ಬೈಕ್ ಎಗರಿಸಲು ಹೋಗಿ ಅಪಘಾತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-13996512-thumbnail-3x2-kdkdd.jpg)
ಬೈಕ್ ಮೇಲೆ ಸ್ಟಂಟ್ ಮಾಡಲು ಹೋಗಿ ಯುವಕ ನಿಯಂತ್ರಣ ತಪ್ಪಿ ಬಿದ್ದ ಘಟನೆ ಮಧ್ಯಪ್ರದೇಶದ ಭೂಪಾಲ್ನಲ್ಲಿ ನಡೆದಿದೆ. ಅಟಲ್ ಪಾತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಪ್ ಸ್ಪೀಡ್ಲಿ ಬಂದು ಬೈಕ್ ಮುಂದಿನ ಚಕ್ರ ಎತ್ತಲು ಹೋದಾಗ ಈ ಘಟನೆ ಸಂಭವಿಸಿದೆ. ಬೈಕ್ ಚಾಲಕ ತೀರ್ವವಾಗಿ ಗಾಯಗೊಂಡಿದ್ದಾನೆ. ಬೈಕ್ ಸ್ಕಿಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.