ಪೊರಕೆಗಳನ್ನು ನವಿಲುಗರಿಯಂತೆ ಕಟ್ಟಿಕೊಂಡ ಕೇಜ್ರಿವಾಲ್‌ ಅಭಿಮಾನಿ, ಕಾರಣ ಇಷ್ಟೇ..? - ರಾಮ್​ಲೀಲಾ ಮೈದಾನ

🎬 Watch Now: Feature Video

thumbnail

By

Published : Feb 16, 2020, 10:26 AM IST

ಸತತ ಮೂರನೇ ಬಾರಿಗೆ ದೆಹಲಿ ಸಿಎಂ ಆಗಿ ಇಂದು ಕೇಜ್ರಿವಾಲ್​ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮ್​ಲೀಲಾ ಮೈದಾನದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಮೈದಾನಕ್ಕೆ ಆಗಮಿಸಿದ ಕೇಜ್ರಿವಾಲ್ ಅಭಿಮಾನಿಯೊಬ್ಬರು ಕೇಜ್ರಿವಾಲ್ ಭಾವಚಿತ್ರವಿರುವ ಪೊರಕೆಗಳನ್ನು ನವಿಲುಗರಿಯಂತೆ ಕಟ್ಟಿಕೊಂಡಿದ್ದು ಗಮನ ಸೆಳೆದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.